Ninna Edeyalli | Kannada Christian Song

109 Views
Published
Ninna Edeyalli | Kannada Christian Song

Vocals:
Merlyn
Allen Reynold

Translation by: Shekin Stevenson
Original Song Writer: Niro Joel
Original Song: "Unthan Marbil"

Music Credits:
Music Producer - Shine Stevenson

Video Featuring:
Keys - Shekin Stevenson
Drums - Shophin Stevenson
Bass Guitar - Vishal

Studio Credits:
Mix Engineers - Allen Jerome Ebenezer
Vocal Processing - Godwin
Recording Studios - Ugama Media

Video Production:
Cinematography - Joshua | Victor | Godwin

A big thanks to:
Peniel ICRM Church & Mr. Shiva Kumar & Family

Lyrics:
ನಿತ್ಯ ಜೀವ ತಂದು ನಿರಂತರವಾಗಿ ಬಂದು
ಉಸಿರಲ್ಲಿ ಉಸಿರಾಗಿ ಬೆರೆತವನೆ
ಕದಲದೆ ಕಾಯ್ವವನೆ ಮಹಿಮೆಗೆ ಸೇರಿಸುವವನೆ
ಬಲವು ಉಳ್ಳವ ನೀ ಒಬ್ಬನೇ

ನಿನ್ನ ಎದೆಯಲ್ಲಿ ಒರಗುವೇನು
ನಿನ್ನ ಮಡಿಲಲ್ಲಿ ಆಶ್ರಯ ನನಗೆ

ಆರಾದಿಸುವೆ ನಿನ್ನ ನಾಮವ
ನನ್ ದೇವನೇ ಉಸಿರಿರುವರೆಗೂ
ನನ್ ಬಾಳೆಲ್ಲಾ ನಿನ್ನ ನಾಮವ
ಸ್ತುತಿಸುವೇ ನನ್ ಯೇಸುವೇ

ಯೇಸುವೇ ಬಾಳಿನ ಜ್ಯೋತಿ
ಪಾದಕ್ಕೆ ದೀಪ ನೀನೇ
ದೇವರ ಆಲಯ ನಾ ಎಂದಿಗೂ
ಉನ್ನತ ದೇವ ನೀನೇ ಮಹಿಮೆಯ ರಾಜ ನೀನೇ
ಜೀವದ ವಾಕ್ಯವು ನೀ ಒಬ್ಬನೇ

#christiansongs #kannadasong #youtube #music #ninnaedeyalli #kannadachristiansongs #shinestevenson #songs #song #2023songs #worship #worshipsongs #christianworship #nirojoel
Category
Kannada Songs Songs
Tags
#christiansong, #kannadasong, kannadaworshipsong