EBINESARE || ಎಬಿನೇಜರೆ || Kannada Christian Song || Pr.John Jebaraj || Br.Simon & Br.Sachin

125 Views
Published
Share more & Subscribe for more videos

Heartful thanks to Pr Abishek Deva

Special Thanks to Pr.John Jebaraj

Original song : Pr.John Jebaraj
Translated by : Br.Abi & Br.Sachin
Vocal : Br.Simon & Br.Sachin
Music composed : Br.Simon
Videography : Sinai Production
VFX & editing : Transformation media
Mix & Mastered by : Br.Simon

#Simon_K_official

#Army_Of_God

#Global_Restoration_Ministries

#johnjebaraj

LYRICS

ನಾನು ನನ್ ಮನೆಯು ನನ್ ಮನೆಯವರೆಲ್ಲರೂ ಎಂದೆಂದೂ ಸ್ತುತಿಸುವೆವು ಒಂದು ಕರುವಿನಂತೆ ಹೊತ್ತಿರುವ ಸ್ತೋತ್ರ 2 ಜಾಜ್ಜಿಹೋಗದಂತೆ ಕಾದಿರುವೆ ಸ್ತೋತ್ರ

ಎಬಿನೇಜರೆ ಎಬಿನೇಜರೆ ...? ಇದುವರೆಗೂ ಹೋತ್ಸವನೆ ಎಬಿನೇಜರೆ ಎಬಿನೇಜರೆ ...2 ನನ್ನ ನೆನೆಸುತಾ ನೀ ಇರುವವನೆ

ಸ್ತೋತ್ರ 3

ಹೃದಯದಲ್ಲಿ ಹೊತ್ತುಕೊಂಡೇ ಸ್ತೋತ್ರ ಮಗುವಿನಂತೆ ಕಾದು ಸ್ತೋತ್ರ

ಏನು ಎಲ್ಲದ ನನ್ನ ಬಾಳನ್ನು ಕೃಪೆಯಿಂದ ತುಂಬಿಸಿದೆ ಯಾವ ಕೇಡನ್ನು ಬಯಸದ ಒಳ್ಳೇ ಯಾವ ತಂದೆಯು ನಿನ್ನ ಹಾಗೆ ಇಲ್ಲ

ಎಬಿನೇಜರೆ ಎಬಿನೇಜರೆ ...2 ಇದುವರೆಗೂ ಹೋತ್ಸವನೆ ಎಬಿನೇಜರೆ ಎಬಿನೇಜರೆ ...? ನನ್ ನೆನಪಲ್ಲೇ ಇರುವವನೆ

ಸ್ತೋತ್ರ 3

ಹೃದಯದಲ್ಲಿ ಹೊತ್ತುಕೊಂಡೇ ಸ್ತೋತ್ರ ಮಗುವಿನಂತೆ ಕಾದು ಸ್ತೋತ್ರ

ಪ್ರತಿದಿನವೂ ನನ್ನಯ ಅಗತ್ಯಗಲೆಲ್ಲವ ನಿನ್ ಕರ ಒದಗಿಸಿದೆ
ನೀ ನಡೆಸುವ ರೀತಿ ವರ್ಣಿಸಲು ಸಂಪೂರ್ಣ ಮಾತೊಂದು ಇಲ್ಲ

ಎಬಿನೇಜರೆ ಎಬಿನೇಜರೆ ...2 ಇದುವರೆಗೂ ಹೋತ್ಸವನೆ ಎಬಿನೇಜರೆ ಎಬಿನೇಜರೆ ...? ನನ್ ನೆನಪಲ್ಲೇ ಇರುವವನೆ

ಸ್ತೋತ್ರ 3

ಹೃದಯದಲ್ಲಿ ಹೊತ್ತುಕೊಂಡೇ ಸ್ತೋತ್ರ ಮಗುವಿನಂತೆ ಕಾದು ಸ್ತೋತ್ರ

ಜ್ಞಾನಿಗಳ ಮದ್ಯದಿ ಹುಚ್ಚನಾದ ನನ್ನನು ಕರೆದದ್ದೂ ಅತಿಶಯವೆ ಎದಕ್ಕೆಂದಿಗು ಯೋಗ್ಯ ನಾ ನಲ್ಲಾ ಇದು ಕೃಪೆಯೆ ಬೇರೇನೂ ಇಲ್ಲ

ಎಬಿನೇಜರೆ ಎಬಿನೇಜರೆ ...2 ಇದುವರೆಗೂ ಹೋತ್ಸವನೆ ಎಬಿನೇಜರೆ ಎಬಿನೇಜರೆ ...? ನನ್ ನೆನಪಲ್ಲೇ ಇರುವವನೆ


#Kannada_christian_songs
#Christian_Songs
#Kannada_Songs

Follow us on Facebook https://www.facebook.com/Simon-K-official-108473370826645/

Do subscribe Our YouTube channel for latest updates

Follow Global restoration ministries on Facebook
https://www.facebook.com/GlobalRestorationMinistries/

Follow us on Instagram
https://www.instagram.com/invites/contact/?i=q55akqh2rpxo&utm_content=2q7g83m

Disclaimer : Use headphone for better experience

for music production contact@ 9108874175

Follow us on YouTube
https://youtube.com/channel/UCAmAgeiVbZsKefAbKSttEOg

God bless you

GLOBAL RESTORATION MINISTRIES


for music arrangements & videography

contact - +91 9108874175


#trending #viral #viralvideo #viralshorts #viralvideos #trendingshorts #jesus #jesuschrist #jesuslovesyou #jessnolimit #love

Watch & Be Blessed

Subscribe for more Videos
Category
Kannada Songs Songs
Tags
kannada christian songs, kannada christian songs with lyrics, kannada worship songs